'ಟೇಸ್ಟಿಂಗ್ ಪೌಡರ್ ಬಳಸುತ್ತಿದ್ದರೆ ತಪ್ಪದೇ ವಿಡಿಯೋ ನೋಡಿ | poisonous food MSG Power, Ayurveda Health Tips'

09:46 Oct 11, 2023
'ಅಡುಗೆಗೆ ಬಳಸುವ ಟೇಸ್ಟಿಂಗ್ ಪೌಡರ್ ನಿ‍ಷೇಧಕ್ಕೆ ಚಿಂತನೆ  ಬೆಂಗಳೂರು, ಮಾರ್ಚ್.21 : ಅಡುಗೆಗೆ ರುಚಿವರ್ಧಕ ಅಂಶವಾಗಿ ಬಳಕೆಯಾಗುತ್ತಿರುವ ಅಜಿನೊಮೊಟೊ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತಿಸಿದೆ. ಈ ಬಗ್ಗೆ ಸೋಮವಾರ ವಿಧಾನ ಪರಿಷತ್ ​​ನಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಸುಳಿವು ಕೊಟ್ಟಿದ್ದಾರೆ  ಗೋಬಿ ಮಂಚೂರಿ, ಫ್ರೈಡ್ ರೈಸ್​ ಸೇರಿದಂತೆ ಇತರೆ ಚೈನೀಸ್ ಫುಡ್ ಗಳಲ್ಲಿ ರುಚಿ ಹೆಚ್ಚಿಸಲು ಹೋಟೆಲ್ ಗಳಲ್ಲಿ ಈ ಅಜಿನೊಮೊಟೊ ಎಂಬ ರುಚಿ ನೀಡುವ ಪೌಡರನ್ನು ಬಳಸಲಾಗುತ್ತದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಅಜಿನೊಮೊಟೊನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ   ಬೀದಿಗಳಲ್ಲಿ ತಯಾರಿಸುವ ಗೋಬಿ ಮಂಚೂರಿ ಮತ್ತು ಫ್ರೈಡ್ ರೈಸ್ ಹೆಚ್ಚಿನ ರುಚಿಗಾಗಿ ಟೇಸ್ಟಿಂಗ್ ಪೌಡರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದು ವೈಜ್ಞಾನಿಕವಾಗಿ ಹಲವು ರೋಗಗಳಿಗೆ ಕಾರಣವಾಗಿರುವುದು ವಿವಿಧ ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.  ಇದರಿಂದ ತಲೆನೋವು, ಹೊಟ್ಟೆ ತೊಳಸುವುದು, ಎದೆನೋವು, ತಲೆಸುತ್ತು, ನಿಶಕ್ತಿಯಂತಹ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿದ್ದು, ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸುವುದು ಅಪರಾಧವಾಗಿದೆ ಈ ಬಗ್ಗೆ ಸರಕಾರ ಸೂಕ್ತ ಕ್ರಮ ವಹಿಸಲಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.' 

Tags: how to , home , advantages , disadvantages , Health , Food , Natural , Healthy Food , sugar , good food , health tips , home remedies , milk , rice , home remedy , Kannada , best health tips , health facts , unknown facts , salt , how to control , Poisonous food , wheat flour , how to stop , Maida , refined foods , most poisonous food , deadly food , how to reduce , killing food , poison foods , foods that kill , poisonous food we like to eat , poisonous food that we eat daily , good habilts , how to known

See also:

comments